2019ರ ಲೋಕಸಭೆ ಚುನಾವಣೆ ಮೋದಿ, ಕಾಂಗ್ರೆಸ್ ಮತ್ತು ಬೇರೆ ಸ್ಥಳೀಯ ಪಕ್ಷಗಳ ಮಧ್ಯೆಯೇ, ಮೋದಿ ವರ್ಸಸ್ ಕಾಂಗ್ರೆಸ್ ಮಧ್ಯೆಯೇ ಎಂದು ಕೇಳಿದಾಗ ಅವರು, ತಮ್ಮ ಸಾಧನೆಗಳ ಬಗ್ಗೆ ದೇಶದ ಜನರು ಮಾತನಾಡುತ್ತಿದ್ದಾರೆ. ಆದರೆ ವಿರೋಧ ಪಕ್ಷಗಳಿಗೆ ಮೋದಿ ಹಠಾವೋ ಅನ್ನುವುದು ಬಿಟ್ಟರೆ ಬೇರೆ ವಿಷಯಗಳಿಲ್ಲ. ಈ ದೇಶದ ಜನರು ಮತ್ತು ಅವರ ಆಶೋತ್ತರಗಳು ಚುನಾವಣೆಯ ಮುಖ್ಯ ವಿಷಯಗಳಾಗಿವೆ.